ಮೋಹನ್ ಭಾಗವತ್ ಭಾಗವಹಿಸುವ ಮ್ಯಾಡಿಸನ್ ಸ್ಕ್ವೇರ್ ಕಾರ್ಯಕ್ರಮ ಮುಕ್ತ ಸಂವಾದದ ಸಂಕೇತ: ಆರ್ಎಸ್ಎಸ್
ನವದೆಹಲಿ: ಅಮೆರಿಕದ ನ್ಯೂಯಾರ್ಕ್ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಸಂಘಚಾಲಕ ಮೋಹನ್ ಭಾಗವತ್ ಭಾಗವಹಿಸಲಿರುವ ಕಾರ್ಯಕ್ರಮವನ್ನು ಮುಕ್ತ ಸಂವಾದದ ಉದ್ದೇಶದಿಂದ ಆಯೋಜಿಸಲಾಗಿದ್ದು, ಸಂಘದ ಕುರಿತು ಹೆಚ್ಚು ತಿಳಿದುಕೊಳ್ಳಲು ಆಸಕ್ತಿ ಉಳ್ಳ ಪ್ರತಿಯೊಬ್ಬರಿಗೂ ಆಹ್ವಾನವಿದೆ ಎಂದು…
