ದರ್ಪಣ್ ಫೌಂಡೇಶನ್ನಿಂದ ಸೇಲಂ ಕೇಂದ್ರ ಕಾರಾಗೃಹದಲ್ಲಿ ಯೋಗ ಮತ್ತು ವೆಲ್ನೆಸ್ ಕಾರ್ಯಕ್ರಮಕ್ಕೆ ಚಾಲನೆ
ಸೇಲಂ: ಕೈದಿಗಳ ಮಾನಸಿಕ ಹಾಗೂ ಶಾರೀರಿಕ ಸುಧಾರಣೆ, ಭಾವನಾತ್ಮಕ ಸಮತೋಲನ ಮತ್ತು ಪುನರ್ವಸತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ದರ್ಪಣ್ ಫೌಂಡೇಶನ್ ಸಂಸ್ಥೆಯು ಸೇಲಂ ಕೇಂದ್ರ ಕಾರಾಗೃಹದಲ್ಲಿ ‘ಯೋಗ ಮತ್ತು ವೆಲ್ನೆಸ್’ (Yoga & Wellness) ಕಾರ್ಯಕ್ರಮಕ್ಕೆ ಚಾಲನೆ…
