ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ‘ಕಮಲಶಿಲೆ ಯಕ್ಷೋತ್ಸವ 2026’
ಬೆಂಗಳೂರು: ‘ಬ್ರಾಹ್ಮೀ ಭಕ್ತವೃಂದ ಬೆಂಗಳೂರು’ ಅರ್ಪಿಸುವ ಹಾಗೂ ಅಂಪಾರು ಮಿತ್ರ ಬಳಗದ ಸಹಕಾರದೊಂದಿಗೆ ನಡೆಯುತ್ತಿರುವ ‘ಕಮಲಶಿಲೆ ಯಕ್ಷೋತ್ಸವ 2026’ರ ಪ್ರಯುಕ್ತ ಸಾಂಪ್ರದಾಯಿಕ ರಂಗಸ್ಥಳದ ಸೊಬಗಿನಲ್ಲಿ 6ನೇ ವರ್ಷದ ಅದ್ದೂರಿ ಯಕ್ಷಗಾನ ಪ್ರದರ್ಶನವು ಇಂದು (ನವೆಂಬರ್…
