ನೀಟ್ ಹೋರಾಟದ ಹೆಸರಿನಲ್ಲಿ ಕಣ್ಣೀರಿನ ನಾಟಕ: ವಿದ್ಯಾರ್ಥಿಗಳ ಭವಿಷ್ಯದ ಜೊತೆ ಶಿಕ್ಷಕರ ಚೆಲ್ಲಾಟ
ಇತ್ತೀಚೆಗೆ ನಡೆಯುತ್ತಿರುವ ನೀಟ್ (NEET) ಪರೀಕ್ಷೆಯ ವಿವಾದಗಳ ನಡುವೆ ಅತ್ಯಂತ ಅಸಹ್ಯಕರ ಟ್ರೆಂಡ್ ಒಂದು ಶುರುವಾಗಿದೆ. ಅದೇ ಕೆಲವು ಶಿಕ್ಷಕರು ಕ್ಯಾಮೆರಾ ಮುಂದೆ ನಿಂತು ಕಣ್ಣೀರು ಹಾಕುವುದು, ಅತ್ತು ಗೋಳಾಡುವ ವಿಡಿಯೋಗಳನ್ನು ಅಪ್ಲೋಡ್ ಮಾಡುವುದು….
