ಅಂಕಣ ವನವಾಸಿಗಳಲ್ಲಿ ಜಾಗೃತಿ ಮೂಡಿಸಿದ ಶಬರಿ ಕುಂಭ vikrama.in vikrama.in July 16, 2026 ಅಂಕಣ – ಸಂಘ ಸೌರಭ 48 ಭಾರತದ ನದಿಗಳ ಪಾವನ ಜಲದೊಂದಿಗೆ ಇಲ್ಲಿಯ ಜನಜೀವನ ವಿಕಾಸವಾಗಿದೆ. ಪ್ರಯಾಗರಾಜ್, ಹರಿದ್ವಾರ, ನಾಶಿಕ್ ಮೊದಲಾದ ಸಂಗಮ ಸ್ಥಾನಗಳಲ್ಲಿ ನಡೆಯುವ ಕುಂಭಮೇಳಗಳು ದೇಶದ ಜನರನ್ನು ಜೋಡಿಸುವ, ಏಕತೆಯ ಅನುಭೂತಿಯನ್ನು…