ವಿಶೇಷ ಮಾನವ ಬದುಕಿನ ಸತ್ಯದರ್ಶನ ವಚನ ಸಾಹಿತ್ಯ vikrama.in vikrama.in August 8, 2026 ‘ವಚನ’ ಎಂಬ ಪದ ತುಂಬ ಪ್ರಾಚೀನ; ಆದರೆ ಶರಣರು ಅದಕ್ಕೆ ಕೊಟ್ಟ ಅರ್ಥ ನೂತನ. ‘ಮಾತು’ ಎಂಬುದು ಅದರ ಪಾರಂಪರಿಕ ಅರ್ಥ; `ಆತ್ಮಸಾಕ್ಷಿಯ ನುಡಿ’ ಎಂಬುದು ಶರಣರ ಅರ್ಥ. ವಚನವೆಂಬುದು ಶರಣರು ಮನದೆರೆದು ಆಡಿದ…