ಸಮಾಜವೆಂದರೆ ಎಲ್ಲರಿಗೂ ಸಮಾನನಾದ ಭಗವಂತನ ಅನುಸಂಧಾನ
ಧಾರವಾಡ: ಎಲ್ಲರ ದೇಹವನ್ನು ಧರಿಸಿರುವ ಭಗವಂತ ಒಬ್ಬನೇ. ಆತ ಎಲ್ಲರಿಗೂ ಸಮಾನನಾಗಿದ್ದು, ಆ ಸಮಾನ ಭಗವಂತನನ್ನು ಎಲ್ಲರೂ ಜಪಿಸಿ ಅನುಸಂಧಾನ ಮಾಡಿದಾಗ ಸಮಾಜ ಸಂಘಟಿತವಾಗುತ್ತದೆ ಎಂದು ಜಗದ್ಗುರು ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಮದುತ್ತರಾದಿ ಮಠಾಧೀಶರಾದ…
