ಪಶ್ಚಿಮ ಏಷ್ಯಾ ಸಂಘರ್ಷ: ಸೌದಿ ಅರೇಬಿಯಾದ ರಾಸ್ ತನೂರಾ ತೈಲ ಸಂಸ್ಕರಣಾಗಾರಕ್ಕೆ ಕ್ಷಿಪಣಿ ದಾಳಿ ನಡೆಸಿದ ಇರಾನ್ ಬೆಂಬಲಿತ ಹೌದಿಗಳು
ರಿಯಾದ್ನ ಪ್ರಮುಖ ತೈಲ ಕೇಂದ್ರಕ್ಕೆ ಭದ್ರತಾ ಸವಾಲು; ಕ್ಷಿಪಣಿ ದಾಳಿಯ ವರದಿಯನ್ನು ಸೌದಿ ಅಧಿಕಾರಿಗಳು ತಕ್ಷಣ ದೃಢಪಡಿಸಿಲ್ಲ ರಿಯಾದ್, ಅಕ್ಟೋಬರ್ 28: ಇರಾನ್ ಬೆಂಬಲಿತ ಯೆಮನ್ನ ಹೌದಿ ಸಂಘಟನೆಯು ಸೌದಿ ಅರೇಬಿಯಾದ ಪ್ರಮುಖ ತೈಲ…
