ಫೈನಲ್ನಲ್ಲಿ ಪಾಕಿಸ್ತಾನಕ್ಕೆ 2-1 ಗೋಲುಗಳ ಸೋಲುಣಿಸಿದ ಭಾರತ; ದಾಖಲೆಯ 10ನೇ ಪ್ರಶಸ್ತಿಯೊಂದಿಗೆ ಹ್ಯಾಟ್ರಿಕ್ ಸಾಧನೆ
ಸ್ಯಾಫ್ ಚಾಂಪಿಯನ್ಶಿಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು 2-1 ಗೋಲುಗಳಿಂದ ಸೋಲಿಸಿದ ಭಾರತ ತಂಡ ದಾಖಲೆಯ 10ನೇ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಪಂದ್ಯದ 88ನೇ ನಿಮಿಷದಲ್ಲಿ ಸಂದೀಪ್ ಮಂಡಿ ಗಳಿಸಿದ ನಿರ್ಣಾಯಕ ಗೋಲು ಭಾರತದ…
