ಅಂಕಣ ಸೌಹಾರ್ದತೆಯ ತಾಣವಾದ ‘ಹಿಂದೂ ಹಬ್ಬಗಳ ಮಹತ್ವ’ vikrama.in vikrama.in August 5, 2026 ಅಂಕಣ – ಜ್ಞಾನಭಂಡಾರ ಇಂದಿನ ತಂತ್ರಜ್ಞಾನ ವೇಗದ ಯುಗದಲ್ಲಿ ಮಕ್ಕಳು ಗಡಿಬಿಡಿಯಲ್ಲಿ ಶಾಲೆಗೆ ಹೋಗುವುದು, ಮನೆಗೆ ಬರುವುದು, ಹೋಂವರ್ಕ್ ಬರೆಯುವುದು, ಸಂಗೀತ, ಕರಾಟೆ ತರಗತಿಯೆಂದು ಬಿಡುವಿಲ್ಲದೇ ಸಣ್ಣ ವಯಸ್ಸಿನಲ್ಲೇ ಓಡಾಡುವುದನ್ನು ನೋಡುತ್ತೇವೆ. ಇನ್ನು ಹಬ್ಬ…