ಸೆಪ್ಟೆಂಬರ್ 11: ಒಂದೇ ದಿನಾಂಕ, ಎರಡು ಇತಿಹಾಸ: ಸೌಹಾರ್ದತೆಯ ಬೆಳಕು ಮತ್ತು ಉಗ್ರವಾದದ ಕತ್ತಲೆ
ಇತಿಹಾಸದಲ್ಲಿ ಕೆಲವು ದಿನಾಂಕಗಳು ಇಂದಿಗೂ ತಮ್ಮ ಪ್ರಸ್ತುತತೆಯನ್ನು ನಮಗೆ ನೆನಪಿಸುತ್ತಲೇ ಇರುತ್ತವೆ. ಸೆಪ್ಟೆಂಬರ್ 11 ಅತ್ಯಂತ ಆಳವಾದ ಐತಿಹಾಸಿಕ ಮಹತ್ವವನ್ನು ಹೊಂದಿದೆ ಹಾಗೂ ಒಂದು ಗಂಭೀರವಾದ ಆಲೋಚನೆಯನ್ನು ಮುನ್ನೆಲೆಗೆ ತರುತ್ತದೆ. 1893 ರ ಸೆಪ್ಟೆಂಬರ್…
