ವನರಾಗ ಶರ್ಮಾರ ಮಧುರ ರಾಮಾಯಣ ಮಹಾಕಾವ್ಯಕ್ಕೆ ಅಡ್ವೈಸರ್ ಪ್ರಶಸ್ತಿ
ಬೆಂಗಳೂರು: ಮಂಡ್ಯದ ಅಡ್ವೈಸರ್ ಮಾಸಪತ್ರಿಕೆ ವಾರ್ಷಿಕವಾಗಿ ನಡೆಸುವ, 2025ರ ರಾಷ್ಟ್ರ ಮಟ್ಟದ ಪುಸ್ತಕ ಪ್ರಶಸ್ತಿಗೆ ವನರಾಗ ಶರ್ಮರ ಸಂಪೂರ್ಣ ಮಧುರ ರಾಮಾಯಣ ಮಹಾಕಾವ್ಯ ಆಯ್ಕೆಯಾಗಿದೆ. ಭಾಮಿನಿ ಷಟ್ಪದಿಯಲ್ಲಿ ರಚಿಸಲಾದ 19524 ಸಾಲುಗಳ ಮಹಾಕಾವ್ಯ ವರ್ತಮಾನ…
