ಜನಸಂಖ್ಯಾ ಅಸಮತೋಲನಕ್ಕೆ ಕಳವಳ; ರಾಮಮಂದಿರ ಅಕ್ರಮ ತನಿಖೆಗೆ ಆರೆಸ್ಸೆಸ್ ವಿಶ್ವಾಸ: ಬೆಳಗಾವಿ ಬೈಠಕ್ ಮುಕ್ತಾಯ
ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಅತ್ಯುನ್ನತ ಮತ್ತು ಪ್ರಮುಖ ವಾರ್ಷಿಕ ಸಭೆಗಳಲ್ಲೊಂದಾದ ‘ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್’ ಭಾನುವಾರ (ಜುಲೈ 12) ಇಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ದೇಶದ ಪ್ರಸಕ್ತ ವಿದ್ಯಮಾನಗಳು, ಸಾಂಘಿಕ…
