ವಿಶೇಷ ಮುಖ್ಯ ವಾರ್ತೆಗಳು ಶಿವಾಜಿಗೆ ತಿರುವು ಕೊಟ್ಟ ಗುರುಪೂರ್ಣಿಮೆ vikrama.in vikrama.in July 29, 2026 ಪ್ರತಿ ಬಾರಿಯೂ ಗುರುಪೂರ್ಣಿಮೆಯಂದು ತಪ್ಪದೆ ನೆನಪಾಗುವುದು ಶಿವಾಜಿ, ಪಾವನಕಿಂಡ, ಮತ್ತು ಅಂದು ಹುತಾತ್ಮರಾದ ಬಾಜಿ ಪ್ರಭು ದೇಶಪಾಂಡೆ, ಮುನ್ನೂರು ಬಾಂದಳ ಸೈನಿಕರು ಮತ್ತು ಕ್ಷೌರಿಕ ಶಿವಾ ಕಾಶಿದ್. ಛತ್ರಪತಿ ಶಿವಾಜಿ ಮಹಾರಾಜರ ಜೀವನದಲ್ಲಿ ಗುರುಪೂರ್ಣಿಮೆಯ…