ಪುಸ್ತಕ ವಿಮರ್ಶೆ: ‘ಹನುಕಿಯಾ’ – ಯುದ್ಧದ ಕಾರ್ಮೋಡದಲ್ಲಿ ಅರಳಿದ ಮಾನವೀಯತೆಯ ದೀಪ
ಪುಸ್ತಕ: ಹನುಕೀಯಾ ಲೇಖಕರು: ವಿಠಲ್ ಶೆಣೈ ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಶನ್ ಮುದ್ರಣ: 2023 ಬೆಲೆ: ರೂ.495 ಪುಟಗಳು: 400 ಮಾನವನ ಇತಿಹಾಸಕ್ಕೆ ಯುದ್ಧ ಮತ್ತು ರಕ್ತಪಾತಗಳು ಹೊಸದೇನಲ್ಲ. ಜಗತ್ತನ್ನೇ ನಡುಗಿಸಿದ ಎರಡು ಭೀಕರ ಮಹಾಯುದ್ಧಗಳು…
