ಭವಿಷ್ಯದ ತಂತ್ರಜ್ಞಾನಗಳನ್ನು ಸೃಷ್ಟಿಸುವಲ್ಲಿ ಭಾರತವೇ ಜಗತ್ತಿಗೆ ನಾಯಕತ್ವ ವಹಿಸಬೇಕು, ಕೇವಲ ಅನುಸರಿಸುವ ದೇಶವಾಗಬಾರದು: ವಿಜ್ಞಾನ ಸಮಾವೇಶದಲ್ಲಿ ಪ್ರಧಾನಿ ಮೋದಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 27ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಮೂರು ದಿನಗಳ ‘ಎಮರ್ಜಿಂಗ್ ಸೈನ್ಸ್, ಟೆಕ್ನಾಲಜಿ ಆ್ಯಂಡ್ ಇನೋವೇಶನ್ ಕಾನ್ಕ್ಲೇವ್ (ESTIC) 2026’ ಅನ್ನು ಉದ್ಘಾಟಿಸಿದರು. ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು,…
