ಮಧ್ಯಪ್ರದೇಶದಲ್ಲಿ ಆರ್ಎಸ್ಎಸ್ ಶತಮಾನೋತ್ಸವ ಸಮಾರೋಪ: ಇಂದೋರ್ನಲ್ಲಿ ಪಥಸಂಚಲನ, ಯೋಗ ಪ್ರದರ್ಶನದಲ್ಲಿ ಒಂದು ಲಕ್ಷ ಸ್ವಯಂಸೇವಕರು ಭಾಗಿ
ಅಕ್ಟೋಬರ್ 28ರಂದು ‘ಚರೈವೇತಿ-ಏಕತ್ರೀಕರಣ’ ಕಾರ್ಯಕ್ರಮ; ನವೆಂಬರ್ 2ರಿಂದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆ ಇಂದೋರ್: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಶತಮಾನೋತ್ಸವ ವರ್ಷದ ಸಮಾರೋಪದ ಅಂಗವಾಗಿ ಮಧ್ಯಪ್ರದೇಶದ ಇಂದೋರ್ನಲ್ಲಿ ಬುಧವಾರ ಬೃಹತ್ ಸಮಾವೇಶ…
