ಹಿಂದೂ ಯುವಕರ ಆಹ್ವಾನ ವಿಡಿಯೋ ಅಳಿಸಿದ ಇನ್ಸ್ಟಾಗ್ರಾಮ್: ವಿಶ್ವ ಹಿಂದೂ ಕಾಂಗ್ರೆಸ್ ಆಕ್ರೋಶ
ಮುಂಬೈ: ಡಿಸೆಂಬರ್ 18ರಿಂದ 20ರವರೆಗೆ ಮುಂಬೈನಲ್ಲಿ ನಡೆಯಲಿರುವ ವಿಶ್ವ ಹಿಂದೂ ಕಾಂಗ್ರೆಸ್ (WHC) 2026ರಲ್ಲಿ ಭಾಗವಹಿಸುವಂತೆ ಹಿಂದೂ ಯುವಕರಿಗೆ ಕರೆ ನೀಡುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ಅಳಿಸಿದೆ. ಈ ಮೂಲಕ ಮೆಟಾ ಮಾಲೀಕತ್ವದ ಇನ್ಸ್ಟಾಗ್ರಾಮ್ ವಿರುದ್ಧ…
