ಕದ್ರಿ ಕ್ಷೇತ್ರದಲ್ಲಿ ನಾಡಿನ ಸುಭಿಕ್ಷೆಗಾಗಿ ‘ಪರ್ಜನ್ಯ ಜಪ’ ಪಾರಾಯಣ
ಮಳೆಗಾಗಿ ಸಾಮೂಹಿಕ ಪ್ರಾರ್ಥನೆ; ಜಪದ ವೇಳೆ ಮಳೆಹನಿಗಳ ಸಿಂಚನ ಮಂಗಳೂರು: ನಾಡಿನಾದ್ಯಂತ ಸಮೃದ್ಧ ಮಳೆಯಾಗಿ ಜನಜೀವನ ಸುಭಿಕ್ಷವಾಗಲಿ ಎಂಬ ಸಂಕಲ್ಪದೊಂದಿಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಕೆರೆಯ ಪ್ರಾಂಗಣದಲ್ಲಿ ಗುರುವಾರ ಬೆಳಗ್ಗೆ ‘ಪರ್ಜನ್ಯ ಜಪ’…
