“ಹಿಂದುತ್ವ ಎಂದರೆ ರಿಲಿಜನ್ ಅಲ್ಲ, ಅದೊಂದು ಸ್ವಭಾವ”: ಲಂಡನ್ ಸಂವಾದದಲ್ಲಿ ಡಾ. ಮೋಹನ್ ಭಾಗವತ್
ಲಂಡನ್ನಲ್ಲಿ ನಡೆದ “ಸೆಲೆಬ್ರೇಟಿಂಗ್ ಒನ್ನೆಸ್” (ಏಕತೆಯ ಆಚರಣೆ) ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆರ್ಎಸ್ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಸಂಘ ಹಾಗೂ ಹಿಂದೂ ನಾಗರಿಕತೆಗೆ ಸಂಬಂಧಿಸಿದಂತೆ ಅತ್ಯಂತ ಚರ್ಚಿತ ಮತ್ತು ಅವರ ಅಭಿಪ್ರಾಯದಂತೆ…
