ಜಾಗತಿಕ ರಂಗದಲ್ಲಿ ಭಾರತದ ಉದಯ ರಾಷ್ಟ್ರಹಿತಕ್ಕೆ ಅಗ್ರಪೀಠವನ್ನಿತ್ತ ಹನ್ನೆರಡು ವರ್ಷಗಳು
ಅಂಕಣ – ರಾಷ್ಟ್ರಹಿತ 2026ರ ಜೂನ್ 10ರಂದು ನರೇಂದ್ರ ಮೋದಿಯವರು ಭಾರತದ ಇತಿಹಾಸದಲ್ಲಿಯೇ ಅತಿ ದೀರ್ಘಕಾಲ ಸತತವಾಗಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿದೇಶಾಂಗ ಸಚಿವಾಲಯವು ಈ ಸಂದರ್ಭವನ್ನು ಭಾರತದ…
