ಈಶಾನ್ಯ ಭಾರತ—ಭ್ರಮೆಯ ಪರದೆಯಾಚೆಗಿನ ಐತಿಹಾಸಿಕ ವಾಸ್ತವ
ಭಾರತದ ಈಶಾನ್ಯ ರಾಜ್ಯಗಳನ್ನು ತೀರಾ ಇತ್ತೀಚಿನವರೆಗೂ ಸ್ವತಂತ್ರ ಭಾರತದ ಮುಖ್ಯವಾಹಿನಿಯು ಒಂದು ಸುದೂರದ, ದಟ್ಟ ಅರಣ್ಯಗಳಿಂದ ಆವೃತವಾದ, ಹೊರಜಗತ್ತಿನ ಸಂಪರ್ಕವೇ ಇಲ್ಲದ ‘ಪ್ರತ್ಯೇಕಿಸಲ್ಪಟ್ಟ ಸೀಮಾಂತ’ (ಫ್ರಾಂಟಿಯರ್) ಎಂದೇ ಭಾವಿಸುತ್ತಾ ಬಂದಿದೆ. ಆದರೆ, ಆನಂದಿತಾ ಸಿಂಗ್…
