ತಂತ್ರಜ್ಞಾನ ಕ್ರಾಂತಿ – ಭಾರತದ ರೈಲಿಗಿನ್ನು ‘ಪರಿಸರ ಸ್ನೇಹಿ ಜಲಜನಕ’
ಅಂಕಣ – Xಫ್ಯಾಕ್ಟರ್ ಬ್ರಿಟಿಷರು ತಮ್ಮ ವ್ಯಾಪಾರದ ಅನುಕೂಲಕ್ಕಾಗಿ ಪ್ರಾರಂಭಿಸಿದ ರೈಲುಗಾಡಿಯು, 1853ರಲ್ಲಿ ಬಾಂಬೆಯಿಂದ ಠಾಣೆವರೆಗೆ ಓಡುತ್ತಾ ಕ್ರಮೇಣ ಪೂರ್ಣ ಭಾರತವನ್ನು ಆವರಿಸಿ ಭಾರತದ ಸಾರಿಗೆ ಕ್ಷೇತ್ರದ ಪ್ರಮುಖ ಪಾಲುದಾರ ಎನಿಸಿದೆ. ಅಲ್ಲಿಂದ ಮುಂದೆ…
