51 ಬಿಸಿನೆಸ್ ಐಡಿಯಾಗಳ ಗುಚ್ಛ
ಅಂಕಣ – ಜ್ಞಾನಭಂಡಾರ ಕಾಯಕವೇ ಕೈಲಾಸ ಎನ್ನುತ್ತೇವೆ. ಶ್ರಮ ಮತ್ತು ನಿಷ್ಠೆ ಬದುಕನ್ನು ಬದಲಾಯಿಸುತ್ತದೆ, ನಾವು ಮಾಡುವ ಕೆಲಸದಲ್ಲಿ ದೇವರನ್ನು ಕಾಣಬೇಕು, ನಾವು ಮಾಡುವ ವೃತ್ತಿ ನಮ್ಮ ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತದೆ, ಬದುಕು ಕಟ್ಟಿಕೊಳ್ಳಲು ಕೆಲಸಬೇಕು… ಅದು ಸ್ವಂತದ್ದೋ…
