ಡಿಜಿಟಲ್ ಆಕ್ರಮಣ: ಭಾರತದ ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪಾಶ್ಚಾತ್ಯ ತಂತ್ರಜ್ಞಾನ ಶಕ್ತಿಗಳ ಕಣ್ಣು
ಜಂತರ್ ಮಂತರ್ನಲ್ಲಿ “ಕಾಕ್ರೋಚ್ ಜನತಾ ಪಾರ್ಟಿ” ಹೆಸರಿನಡಿ ನಡೆದ ಪ್ರಹಸನ ಕೇವಲ ಸಾಮಾಜಿಕ ಜಾಲತಾಣದ ತಮಾಷೆಯಲ್ಲ. ಇದು ಸಹಸ್ರಮಾನಗಳ ಸನಾತನ ನಾಗರಿಕತೆಯಾಗಿ ಮತ್ತೆ ತಲೆಯೆತ್ತುತ್ತಿರುವ ಭಾರತದ ವಿರುದ್ಧ, ಪಾಶ್ಚಾತ್ಯ ತಂತ್ರಜ್ಞಾನ ದೈತ್ಯರ ಕೈಯಲ್ಲಿರುವ ಆಯುಧವೊಂದರ…
