ಭಾರತ-ಪಾಕಿಸ್ತಾನ ಟ್ರ್ಯಾಕ್ 2 ಸಂವಾದ, ಕುಹಕಿಗಳ ಸುಳ್ಳಾಟ
ಪಾಕ್ ಪ್ರೇರಿತ ಮತ್ತು ಪಾಶ್ಚಿಮಾತ್ಯ ಥಿಂಕ್ ಟ್ಯಾಂಕ್ಗಳ ಪ್ರೋತ್ಸಾಹದ ಪ್ರಚಾರದ ಆಟ ನವದೆಹಲಿ: ಇತ್ತೀಚೆಗೆ “ಭಾರತ-ಪಾಕಿಸ್ತಾನ ಟ್ರ್ಯಾಕ್ 2 ಸಂವಾದ” (Track 2 Dialogue) ಎಂಬ ಶೀರ್ಷಿಕೆ ಸುದ್ದಿಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ….
