ಬಂಗಾಳದ ಪ್ರಸಿದ್ಧ ಕವಿ ಕಾದಂಬರಿಕಾರರಾದ ಬಂಕಿಮಚಂದ್ರ ಚಟ್ಟೋಪಾಧ್ಯಾಯರವರ ಪ್ರಸಿದ್ಧ ಕಾದಂಬರಿ ಆನಂದಮಠವಾಗಿದೆ. ಜನರಿಗೆ ಆನಂದಮಠ ಕಾದಂಬರಿಯ ಹೆಸರು ತಿಳಿದಿದೆಯೋ ಇಲ್ಲವೂ ಆದರೆ ಅದರಲ್ಲಿ ಬರುವ ವಂದೇ ಮಾತರಂ ಗೀತೆ ಬಂಕಿಮಚಂದ್ರರು ಕಾದಂಬರಿಯನ್ನು ಬರೆದ ಕಾಲದಿಂದ…
ಸನಾತನ ಎಂದು ಬಣ್ಣಿಸಬಹುದಾದ ಜಗತ್ತಿನ ಏಕೈಕ ಭಾಷೆ ಸಂಸ್ಕೃತ. ಇದು ಪ್ರಾಯೋಗಿಕವಾಗಿ ತೋರಿಸಬಹುದಾದ ಸತ್ಯ, ವಿಶ್ವ ಸೃಜನೆಯಲ್ಲಿ ಶೇಷವಾಗಿ ಉಳಿದ ಅತಿಸೂಕ್ಷ್ಮ ವಿಕಿರಣ ಭಿತ್ತಿಯ (cosmic residual microwave background) ವಿಕಿರಿಣಗಳನ್ನು ವಾಷಿಂಗ್ಟನ್ ವಿಶ್ವವಿದ್ಯಾನಿಲಯಯದ…
ಕಮ್ಯುನಿಸ್ಟ್ ಮಾಫಿಯಾ ಇತಿಹಾಸಕಾರರು ಭಾರತೀಯ ಅಸ್ಮಿತೆಗೆ ಮಾಡಿರುವ ಅನ್ಯಾಯಕ್ಕೆ ಇತಿಮಿತಿಯೇ ಇಲ್ಲ. ಇಸ್ಲಾಮೀ ದಾಳಿಕೋರರಿಗಿಂತ, ಬ್ರಿಟಿಷ್ ವಸಾಹತುಶಾಹೀ ರಾಕ್ಷಸರಿಗಿಂತ ಹೆಚ್ಚಿನ ಹಾನಿ ಮಾಡಿರುವವರು ಇವರೇ ಎನಿಸುತ್ತದೆ. ಎಂತೆಂತಹ ದಾಳಿ, ಆಕ್ರಮಣಗಳಾದಾಗಲೂ ಭಾರತೀಯ ಜನಮಾನಸವು ತನ್ನ…
ಮನುಷ್ಯನು ನಾಲ್ಕು ಅಕ್ಷರ ಕಲಿತ ತಕ್ಷಣ ಈ ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಜೀವಿ ತಾನೇ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾನೆ. ವಿಜ್ಞಾನ, ತಂತ್ರಜ್ಞಾನ, ಗಗನಯಾನ, ಕೃತಕ ಬುದ್ಧಿಮತ್ತೆ-ಇವೆಲ್ಲವನ್ನೂ ಕಂಡು ತನ್ನ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತಾನೆ….
ಕರ್ಕಡಕಂ ತಿಂಗಳ ಅರ್ಥವನ್ನೇ ಬದಲಿಸಿದ 1982ರ ಐತಿಹಾಸಿಕ ಚಳವಳಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಆಚರಿಸಿಕೊಂಡು ಬರಲಾಗುತ್ತಿರುವ ‘ರಾಮಾಯಣ ಮಾಸಂ’, ಕೇರಳದ ‘ಕರ್ಕಡಕಂ’ (ಆಷಾಢ-ಶ್ರಾವಣ ಮಾಸದ ಅವಧಿ) ತಿಂಗಳನ್ನು ಕಷ್ಟ ಮತ್ತು ಕೊರತೆಯ ಕಾಲ…
ಭಾರತೀಯ ಕಾಲಗಣನೆಯು ಕೇವಲ ದಿನ, ತಿಂಗಳು ಮತ್ತು ವರ್ಷಗಳನ್ನು ಲೆಕ್ಕಹಾಕುವ ವಿಧಾನವಲ್ಲ; ಅದು ಪ್ರಕೃತಿಯ ಚಲನೆ, ಮಾನವನ ಜೀವನ ಮತ್ತು ಆಧ್ಯಾತ್ಮಿಕ ಸಾಧನೆಯೊಂದಿಗೆ ನಿಕಟವಾಗಿ ಬೆಸೆದುಕೊಂಡಿರುವ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ವ್ಯವಸ್ಥೆಯಾಗಿದೆ. ಪ್ರತಿಯೊಂದು ಮಾಸವೂ…
ರೇಶ್ಮಿ ಆಯಿಷಾ ತಿರುವನಂತಪುರಂ ಕಿಮ್ಸ್ ಹೆಲ್ತ್ ಆಸ್ಪತ್ರೆಯ ಸಿಇಒ ಮತ್ತು ನಾಗರ ಕೊಯಿಲ್ನ ಅದೇ ಸಮೂಹದ ಆಸ್ಪತ್ರೆಯ ನಿರ್ದೇಶಕಿ. ಆಕೆ ಆರ್ಎಸ್ಎಸ್ ಸಂಘಟನೆಯನ್ನು ತಾನು ಪರಿಭಾವಿಸಿದ ಬಗ್ಗೆ, ಆ ಸಂಘಟನೆಯ ಕುರಿತ ತನ್ನ ಒಳನೋಟಗಳನ್ನು…
ಸಮಾಜವನ್ನು ಹೊರಗಿನಿಂದ ನಾಶಮಾಡುವ ಶತ್ರುಗಳನ್ನು ಗುರುತಿಸುವುದು ಸುಲಭ. ಆದರೆ ಒಳಗಿನಿಂದ ನಿಧಾನವಾಗಿ ಕೊರೆಯುವ ಅಪಾಯಗಳನ್ನು ಗುರುತಿಸುವುದು ಕಷ್ಟ. ಇಂದು ಮಾನವ ಸಮಾಜದ ಬೇರುಗಳನ್ನೇ ಕರಗಿಸುತ್ತಿರುವ ಮೌನವಾದ ವಿಷಗಳಲ್ಲಿ ಭ್ರಷ್ಟಾಚಾರವೂ ಒಂದು. ಇದು ಕೇವಲ ಲಂಚ…
ಹದಿನಾರು ಹದಿನೇಳನೇ ಶತಮಾನ. ಮ್ಲೇಚ್ಛರ ನಿರಂಕುಶ ಆಧಿಪತ್ಯ ಭಾರತಮಾತೆಯ ಅನೇಕ ರಾಜ್ಯಗಳಲ್ಲಿ ವ್ಯಾಪಿಸಿ ಹಿಂದೂ ಜನಮಾನಸ ಹೀನಾಯ ಸ್ಥಿತಿಗೆ ತಲುಪಿ ಆರುನೂರು ವರ್ಷಗಳೇ ಕಳೆದಿದ್ದವು. ಒಂದೊಂದು ಕುಟುಂಬದಲ್ಲೂ ಅನೇಕ ಪೀಳಿಗೆಗಳು ಗುಲಾಮೀ ಮನಃಸ್ಥಿತಿಗೆ ಒಗ್ಗಿ…
ಸಂಘದ ಪ್ರಚಾರಕರಾದ ನಮ್ಮ ಪ್ರೀತಿಯ ಶ್ರೀಧರ್ ಅವರು 1974ರಲ್ಲಿ ನಮ್ಮ (ಅಂದಿನ) ತರೀಕೆರೆ ತಾಲ್ಲೂಕಿಗೆ ‘ತಾಲ್ಲೂಕು ಪ್ರಚಾರಕ್’ ಆಗಿ ಬಂದು ಪರಿಚಯವಾದರು. ಸರಳತೆಯೇ ಸಾಕಾರವೆತ್ತಂತಹ ಅವರು, ನಮ್ಮ ಊರಿನ (ಅಜ್ಜಂಪುರದ) ಸ್ವಯಂಸೇವಕರಿಗೆ ಅನೇಕ ಒಳ್ಳೆಯ…