ಗೀತನಮನ ‘ಮೈಸೂರು ಮಲ್ಲಿಗೆ’ ಚಿತ್ರದ ಗೀತೆಗಳ ಧ್ವನಿಮುದ್ರಣ ಅರವಿಂದ್ ಸ್ಟುಡಿಯೋದಲ್ಲಿ, ಎರಡನೆಯ ಮಹಡಿಯಲ್ಲಿ ರೆಕಾರ್ಡಿಂಗ್ ಲಿಫ್ಟ್ ಇಲ್ಲ ಎಂದ ಕೂಡಲೇ ಜಾನಕಿ ಪತಿ ರಾಮಪ್ರಸಾದ್ ಕಿಡಿ ಕಿಡಿಯಾದರು. ಹಾಡುವುದು ಸಾಧ್ಯವೇ ಇಲ್ಲ ಎಂದರು. ಸಿ….
ಅಕ್ಷರನಮನ ತೂಗು ಸೇತುವೆಗೆ ನಮ್ಮ ದೇಶದಲ್ಲಿ ಇನ್ನೊಂದು ಹೆಸರು ಬಹುಶ: ಗಿರೀಶ್ ಭಾರದ್ವಾಜ್. ಜುಲೈ 7ರಂದು ಈ ಮಣ್ಣಿನಿಂದ ದೂರಾದ ಗಿರೀಶ್ ಭಾರದ್ವಾಜ್ ‘ತೂಗು ಸೇತುವೆಗಳ ಸರದಾರ’ ಎಂಬ ಬಿರುದಿಗೆ ಪಾತ್ರರಾಗಿದ್ದರು.ಸುಳ್ಯ ತಾಲೂಕಿನ ಅರಂಬೂರಿನಲ್ಲಿ…
ಪ್ರತಿ ಬಾರಿಯೂ ಗುರುಪೂರ್ಣಿಮೆಯಂದು ತಪ್ಪದೆ ನೆನಪಾಗುವುದು ಶಿವಾಜಿ, ಪಾವನಕಿಂಡ, ಮತ್ತು ಅಂದು ಹುತಾತ್ಮರಾದ ಬಾಜಿ ಪ್ರಭು ದೇಶಪಾಂಡೆ, ಮುನ್ನೂರು ಬಾಂದಳ ಸೈನಿಕರು ಮತ್ತು ಕ್ಷೌರಿಕ ಶಿವಾ ಕಾಶಿದ್. ಛತ್ರಪತಿ ಶಿವಾಜಿ ಮಹಾರಾಜರ ಜೀವನದಲ್ಲಿ ಗುರುಪೂರ್ಣಿಮೆಯ…
ಬಂಗಾಳದ ಪ್ರಸಿದ್ಧ ಕವಿ ಕಾದಂಬರಿಕಾರರಾದ ಬಂಕಿಮಚಂದ್ರ ಚಟ್ಟೋಪಾಧ್ಯಾಯರವರ ಪ್ರಸಿದ್ಧ ಕಾದಂಬರಿ ಆನಂದಮಠವಾಗಿದೆ. ಜನರಿಗೆ ಆನಂದಮಠ ಕಾದಂಬರಿಯ ಹೆಸರು ತಿಳಿದಿದೆಯೋ ಇಲ್ಲವೂ ಆದರೆ ಅದರಲ್ಲಿ ಬರುವ ವಂದೇ ಮಾತರಂ ಗೀತೆ ಬಂಕಿಮಚಂದ್ರರು ಕಾದಂಬರಿಯನ್ನು ಬರೆದ ಕಾಲದಿಂದ…
ಸನಾತನ ಎಂದು ಬಣ್ಣಿಸಬಹುದಾದ ಜಗತ್ತಿನ ಏಕೈಕ ಭಾಷೆ ಸಂಸ್ಕೃತ. ಇದು ಪ್ರಾಯೋಗಿಕವಾಗಿ ತೋರಿಸಬಹುದಾದ ಸತ್ಯ, ವಿಶ್ವ ಸೃಜನೆಯಲ್ಲಿ ಶೇಷವಾಗಿ ಉಳಿದ ಅತಿಸೂಕ್ಷ್ಮ ವಿಕಿರಣ ಭಿತ್ತಿಯ (cosmic residual microwave background) ವಿಕಿರಿಣಗಳನ್ನು ವಾಷಿಂಗ್ಟನ್ ವಿಶ್ವವಿದ್ಯಾನಿಲಯಯದ…
ಕಮ್ಯುನಿಸ್ಟ್ ಮಾಫಿಯಾ ಇತಿಹಾಸಕಾರರು ಭಾರತೀಯ ಅಸ್ಮಿತೆಗೆ ಮಾಡಿರುವ ಅನ್ಯಾಯಕ್ಕೆ ಇತಿಮಿತಿಯೇ ಇಲ್ಲ. ಇಸ್ಲಾಮೀ ದಾಳಿಕೋರರಿಗಿಂತ, ಬ್ರಿಟಿಷ್ ವಸಾಹತುಶಾಹೀ ರಾಕ್ಷಸರಿಗಿಂತ ಹೆಚ್ಚಿನ ಹಾನಿ ಮಾಡಿರುವವರು ಇವರೇ ಎನಿಸುತ್ತದೆ. ಎಂತೆಂತಹ ದಾಳಿ, ಆಕ್ರಮಣಗಳಾದಾಗಲೂ ಭಾರತೀಯ ಜನಮಾನಸವು ತನ್ನ…
ಮನುಷ್ಯನು ನಾಲ್ಕು ಅಕ್ಷರ ಕಲಿತ ತಕ್ಷಣ ಈ ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಜೀವಿ ತಾನೇ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದಾನೆ. ವಿಜ್ಞಾನ, ತಂತ್ರಜ್ಞಾನ, ಗಗನಯಾನ, ಕೃತಕ ಬುದ್ಧಿಮತ್ತೆ-ಇವೆಲ್ಲವನ್ನೂ ಕಂಡು ತನ್ನ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತಾನೆ….
ಕರ್ಕಡಕಂ ತಿಂಗಳ ಅರ್ಥವನ್ನೇ ಬದಲಿಸಿದ 1982ರ ಐತಿಹಾಸಿಕ ಚಳವಳಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಆಚರಿಸಿಕೊಂಡು ಬರಲಾಗುತ್ತಿರುವ ‘ರಾಮಾಯಣ ಮಾಸಂ’, ಕೇರಳದ ‘ಕರ್ಕಡಕಂ’ (ಆಷಾಢ-ಶ್ರಾವಣ ಮಾಸದ ಅವಧಿ) ತಿಂಗಳನ್ನು ಕಷ್ಟ ಮತ್ತು ಕೊರತೆಯ ಕಾಲ…
ಭಾರತೀಯ ಕಾಲಗಣನೆಯು ಕೇವಲ ದಿನ, ತಿಂಗಳು ಮತ್ತು ವರ್ಷಗಳನ್ನು ಲೆಕ್ಕಹಾಕುವ ವಿಧಾನವಲ್ಲ; ಅದು ಪ್ರಕೃತಿಯ ಚಲನೆ, ಮಾನವನ ಜೀವನ ಮತ್ತು ಆಧ್ಯಾತ್ಮಿಕ ಸಾಧನೆಯೊಂದಿಗೆ ನಿಕಟವಾಗಿ ಬೆಸೆದುಕೊಂಡಿರುವ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ವ್ಯವಸ್ಥೆಯಾಗಿದೆ. ಪ್ರತಿಯೊಂದು ಮಾಸವೂ…
ರೇಶ್ಮಿ ಆಯಿಷಾ ತಿರುವನಂತಪುರಂ ಕಿಮ್ಸ್ ಹೆಲ್ತ್ ಆಸ್ಪತ್ರೆಯ ಸಿಇಒ ಮತ್ತು ನಾಗರ ಕೊಯಿಲ್ನ ಅದೇ ಸಮೂಹದ ಆಸ್ಪತ್ರೆಯ ನಿರ್ದೇಶಕಿ. ಆಕೆ ಆರ್ಎಸ್ಎಸ್ ಸಂಘಟನೆಯನ್ನು ತಾನು ಪರಿಭಾವಿಸಿದ ಬಗ್ಗೆ, ಆ ಸಂಘಟನೆಯ ಕುರಿತ ತನ್ನ ಒಳನೋಟಗಳನ್ನು…