ನಕ್ಸಲ್ ಮುಕ್ತ ಭಾರತಕ್ಕೆ ಬಲಿಷ್ಠ ರಾಜಕೀಯ ಇಚ್ಛಾಶಕ್ತಿಯೇ ಕಾರಣ: ಬೆಂಗಳೂರಿನಲ್ಲಿ ಲೇಖಕ ತುಹಿನ್ ಸಿನ್ಹಾ ಪ್ರತಿಪಾದನೆ
ಬೆಂಗಳೂರು (ಜೂನ್ 26): ದೇಶವನ್ನು ಹಲವು ದಶಕಗಳ ಕಾಲ ಕಾಡಿದ್ದ ನಕ್ಸಲ್ ಪಿಡುಗನ್ನು ಬುಡಸಮೇತ ಕಿತ್ತೊಗೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದೃಢವಾದ ರಾಜಕೀಯ ಇಚ್ಛಾಶಕ್ತಿ…
