ಧ್ಯಾನ (ಮೆಡಿಟೇಶನ್): ನಿತ್ಯ ಜೀವನದಲ್ಲಿ ಏಕೆ ಬೇಕು…?
ಯಾವಾಗಲೂ ಚಂಚಲವಾಗಿರುವ ಮನಸ್ಸನ್ನು ಶಾಂತಗೊಳಿಸುವುದೇ ಧ್ಯಾನ. ಧ್ಯಾನವನ್ನು ಉಸಿರಾಟದ ನಿಯಂತ್ರಣದೊಂದಿಗೆ ಪ್ರಾರಂಭಿಸಲಾಗುತ್ತದೆ. ಧ್ಯಾನದ ವಿಧಾನವು ತುಂಬಾ ಸರಳವಾಗಿದೆ. ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ನೈಸರ್ಗಿಕ ಉಸಿರಾಟವನ್ನು ಗಮನಿಸುತ್ತಾ ಸಹಜವಾಗಿ ಇರಿ. ಧ್ಯಾನವು ಮನಸ್ಸಿನ…
