ಪ್ರಖ್ಯಾತ ಗಾಯಕಿ ಎಸ್. ಜಾನಕಿ ಅವರು ಗಾನ ಸರಸ್ವತಿಯಲ್ಲಿ ಲೀನರಾದ ಹಿನ್ನೆಲೆಯಲ್ಲಿ ಅವರು ಹಾಡಿರುವ ಗೀತೆಗಳ ಮೊದಲ ಸಾಲುಗಳನ್ನೇ ಪೋಣಿಸಿ ಕಮಲಾಕರ ಕೆ.ಆರ್ ತಲವಾಟ ಅವರು ಸುಂದರವಾದ ಗೀತ ನಮನ ಗುಚ್ಛವನ್ನು ವಿಕ್ರಮ ಓದುಗರಿಗಾಗಿ…
ಬೆಂಗಳೂರು: ಸತ್ಯ ತುಂಬಾ ಬಾರಿ ಸರಳವಾಗಿರುತ್ತದೆ. ಅದಕ್ಕೆ ಬಣ್ಣ ಬಳಿಯಬೇಕಾಗಿಲ್ಲ, ತರ್ಕ ಮಾಡಬೇಕಾಗಿಲ್ಲ. ಆದರೆ ಅದನ್ನು ನಾವು ಸರಿಯಾಗಿ ಪ್ರಸ್ತುತ ಪಡಿಸದೇ, ಸುಲಭವಾಗಿ ಮರೆತು, ಇತರರಿಗೂ ಮರೆಸುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿರುತ್ತದೆ. ಇಂತಹವುಗಳಿಗೆ ತಾರ್ಕಿಕವಾದ…
ದೇಗುಲಗಳ ಭೂಮಿ ನೋಂದಣಿ ನಿಷೇಧ ತೆರವಿಗೆ ಬಿಜೆಪಿ ಮತ್ತು ದೇವಸ್ಥಾನ ಕಾರ್ಯಕರ್ತರ ವಿರೋಧ ಕರೂರ್: ತಮಿಳುನಾಡಿನ ಕರೂರ್ನಲ್ಲಿರುವ ನಾಲ್ಕು ಪ್ರಮುಖ ದೇವಾಲಯಗಳಿಗೆ ಸೇರಿದ 3,085 ಎಕರೆ ಭೂಮಿಯ ಮೇಲಿದ್ದ ನೋಂದಣಿ ನಿಷೇಧವನ್ನು (Embargo) ಹಿಂದೂ…
ಮಂಗಳೂರು: ಕರಾವಳಿ ನಗರಿಯ ಹೊರವಲಯದ ಸುರತ್ಕಲ್ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿ ಶಂಕಿತ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಮಂಗಳೂರು ನಗರ ಪೊಲೀಸರು ಜುಲೈ 10 ರಂದು ಪತ್ತೆಹಚ್ಚಿದ ನಂತರ, ಕರ್ನಾಟಕದಲ್ಲಿ…
ಕ್ರಿಶ್ಚಿಯನ್ ಕುಟುಂಬದ ಒತ್ತಡವೇ ಪೋಷಕರ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿದ ಮಕ್ಕಳು ಭಾಗ್ಯನಗರ: ತೆಲಂಗಾಣದ ಮೇಡ್ಚಲ್-ಮಲ್ಕಾಜ್ಗಿರಿ ಜಿಲ್ಲೆಯ ಘಾಟ್ಕೇಸರ್ ರೈಲ್ವೆ ನಿಲ್ದಾಣದ ಬಳಿ ದಂಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಧಾರ್ಮಿಕ ಮತಾಂತರದ ಕೋನವೊಂದು ಬೆಳಕಿಗೆ…
ಬಸ್ತಾರ್ ಗ್ರಾಮಗಳಿಗೆ ಕುಟುಂಬಗಳು ಹಿಂತಿರುಗುತ್ತಿದ್ದಂತೆ ಮೂಲಸೌಕರ್ಯಗಳನ್ನು ಮರುಸ್ಥಾಪಿಸಿದ ಸರಕಾರ ರಾಯ್ಪುರ: ಛತ್ತೀಸ್ಗಢದ ಬಸ್ತಾರ್ ವಲಯದಲ್ಲಿ ಮಾವೋವಾದಿ ಹಿಂಸಾಚಾರದಿಂದಾಗಿ ಈ ಹಿಂದೆ ತೀವ್ರವಾಗಿ ಪೀಡಿತವಾಗಿದ್ದ ಆಂತರಿಕ ಪ್ರದೇಶಗಳಲ್ಲಿ ಈಗ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿದೆ. ಭದ್ರತಾ ಪಡೆಗಳ…
ಮಾವು ಬೆಳೆಗಾರರ ಹಿತ ಕಾಯಲು ಸರಕಾರದ ಕ್ರಮ ನವದೆಹಲಿ: ಕೇಂದ್ರ ಸರ್ಕಾರವು ತಮಿಳುನಾಡಿನ ರೈತರ ಹಿತರಕ್ಷಣೆಗಾಗಿ ಅವರಿಂದ ಕೊಬ್ರಿ (ಖೋಪ್ರಾ) ಮತ್ತು ತೋತಾಪುರಿ ಮಾವಿನ ಹಣ್ಣುಗಳನ್ನು ಖರೀದಿಸಲು ಅನುಮೋದನೆ ನೀಡಿದೆ. ಇದರಿಂದಾಗಿ ಉತ್ಪಾದಕರಿಗೆ ಉತ್ತಮ…
ಲಖನೌ: ಉತ್ತರ ಪ್ರದೇಶ ಸರ್ಕಾರವು ರಾಜ್ಯದ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗಾಗಿ ನಗದು ರಹಿತ ಆರೋಗ್ಯ ಯೋಜನೆಯನ್ನು ಪ್ರಾರಂಭಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಾರಣಾಸಿಯಿಂದ ‘ಮುಖ್ಯಮಂತ್ರಿ ಶಿಕ್ಷಕರ ನಗದು ರಹಿತ ವೈದ್ಯಕೀಯ ಯೋಜನೆ’ಗೆ…
ನನಗೆ ಬಾಲ್ಯದಿಂದಲೂ ಐತಿಹಾಸಿಕ ದೇವಾಲಯಗಳ ಬಗ್ಗೆ ಒಂದು ರೀತಿಯ ಅವ್ಯಕ್ತವಾದ ಸೆಳೆತವಿದೆ. ಗೋಪಾಲಕೃಷ್ಣ ಅಡಿಗರ ಕವನ ‘ಯಾವ ಮೋಹನ ಮುರಳಿ ಕರೆಯಿತು, ದೂರ ತೀರಕೆ ನಿನ್ನನು…’ ಎಂಬಂತೆ ಇದಕ್ಕೆ ನಿರ್ದಿಷ್ಟವಾದ ಕಾರಣವನ್ನು ಗುರುತಿಸಲು ಅಶಕ್ತನಾದರೂ…
ಕೆ.ಎನ್. ಚನ್ನೇಗೌಡ, ರ್ಯಾಪಿಡ್ ರಶ್ಮಿ ಸೇರಿದಂತೆ ಆರು ಸಾಧಕರಿಗೆ ಗೌರವ ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಸುದ್ದಿ ಸಂವಹನ ಸಂಸ್ಥೆಯಾದ ‘ವಿಶ್ವ ಸಂವಾದ ಕೇಂದ್ರ ಕರ್ನಾಟಕ’ (VSK) ವತಿಯಿಂದ ನೀಡಲಾಗುವ 2026ನೇ ಸಾಲಿನ ವಾರ್ಷಿಕ ‘ವಿಎಸ್ಕೆ…