ಭಾರತೀಯ ಶುಶ್ರೂಷಾ ಕಾರ್ಯಪಡೆ: ಜಗತ್ತಿನ ಮುಂದಿನ ಉದ್ಯೋಗಾವಕಾಶ
ನೀತಿ ಆಯೋಗದ ‘ಕೇರ್ ರೀಮ್ಯಾಜೀನಿಂಗ್’ (Reimagining Care) ವರದಿಯು, 2030ರ ವೇಳೆಗೆ 1.1 ಕೋಟಿ ಆರೋಗ್ಯ ಕಾರ್ಯಕರ್ತರ ಕೊರತೆಯನ್ನು ಎದುರಿಸಲಿರುವ ಜಾಗತಿಕ ಸನ್ನಿವೇಶದಲ್ಲಿ ಭಾರತದ ಆರೈಕೆದಾರರ (caregiving) ಕಾರ್ಯಪಡೆಯನ್ನು ಅಳೆದು ನೋಡಿದೆ. 2050ರ ವೇಳೆಗೆ…
