ಶ್ರಮ ಸಾಧಕರ ಸಬಲೀಕರಣದಿಂದ ಮಾತ್ರ ಸಮಾಜ ಮತ್ತು ರಾಷ್ಟ್ರದ ಪ್ರಗತಿ ಸಾಧ್ಯ: ದತ್ತಾತ್ರೇಯ ಹೊಸಬಾಳೆ
ಭೋಪಾಲ್: “ಶ್ರಮ ಸಾಧಕರು (ಕಾರ್ಮಿಕರು/ಶ್ರಮಿಕರು) ಬಲಗೊಂಡರೆ, ಸಮಾಜ ಮತ್ತು ರಾಷ್ಟ್ರದ ಭವಿಷ್ಯ ಎರಡೂ ಸದೃಢಗೊಳ್ಳುತ್ತವೆ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಪ್ರತಿಪಾದಿಸಿದರು. ಅವರು ಸೆಪ್ಟೆಂಬರ್ 19, 2026…
