“ವಕ್ರತುಂಡ ಮಹಾಕಾಯ, ಸೂರ್ಯ ಕೋಟಿ ಸಮಪ್ರಭ…” ಎಂಬ ಮಹಾಮಂತ್ರದ ಘೋಷ ಇಡೀ ಗಿರಿನಾಡು ಯಾದಗಿರಿಯ ಮಹಾನಗರವನ್ನು ಭಕ್ತಿಯ ವಾತಾವರಣದಲ್ಲಿ ಮುಳುಗಿಸಿತ್ತು. ಭಕ್ತಿ, ಸಂಸ್ಕೃತಿ, ಸೇವೆ, ಸಾಮರಸ್ಯ ಮತ್ತು ಸಾಮಾಜಿಕ ಜಾಗೃತಿಯ ಸಂಗಮವಾಗಿ ಯಾದಗಿರಿಯಲ್ಲಿ ನಡೆದ…
ಚಿತ್ತಾಪುರ: ಆಡಂಬರ ಮತ್ತು ಅದ್ದೂರಿಗೆ ತಿಲಾಂಜಲಿ ಇಟ್ಟು, ಸಮಾಜಮುಖಿ ಚಿಂತನೆಯೊಂದಿಗೆ ಹಬ್ಬಗಳನ್ನು ಹೇಗೆ ಅರ್ಥಪೂರ್ಣವಾಗಿ ಆಚರಿಸಬಹುದು ಎಂಬುದಕ್ಕೆ ಚಿತ್ತಾಪುರ ತಾಲೂಕಿನ ಕಡಬೂರ ಗಲ್ಲಿಯ ಭಾಗ್ಯವಂತಿ ನಗರದ ಯುವಕರು ನಿದರ್ಶನವಾಗಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಇಲ್ಲಿನ…
ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೋಶೋತ್ಸವ ಆರಂಭಿಸುವ ಮುನ್ನವೇ, ಒಂದು ಕುಟುಂಬದ ಕೆಂಪು ಸಿಂಧೂರದ ಗಣೇಶೋತ್ಸವವು ಸಾರ್ವಜನಕೀಕರಣವಾಗಿ, ಈ ವರ್ಷಕ್ಕೆ ಸರಿಯಾಗಿ ಎರಡು ಶತಮಾನ ಗಳಾಗಿದ್ದು, ಪ್ರಸ್ತುತ ಅದೇ ಕುಟುಂಬದ ಏಳು ತರೆಮಾರಿನವರು, ಹುಬ್ಬಳ್ಳಿ ಬಳಿಯ…
ಕಲಬುರಗಿ: ಸ್ಥಳೀಯ ಎಂ.ವಿ.ಸಿ. ಕಾ ರಾಜಾ ಗಣೇಶ ಮಿತ್ರ ಮಂಡಳಿ ಹಾಗೂ ಶ್ರೀ ಕಾಳಿಕಾ ಮಾತಾ ಮಂದಿರ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಗಣೇಶೋತ್ಸವವು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲ್ಪಡುತ್ತಿದೆ. ಕಳೆದ 10 ವರ್ಷಗಳಿಂದ…
ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಭಾರತೀಯರನ್ನು ಒಗ್ಗೂಡಿಸಿ, ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಕೈಗೊಂಡ ನಿರ್ಧಾರ ಐತಿಹಾಸಿಕವಾದದ್ದು. ಅಲ್ಲಿಯವರೆಗೆ ಕೇವಲ ಮನೆಗಳ ನಾಲ್ಕು ಗೋಡೆಗಳ ಮಧ್ಯೆ ಪೂಜಿಸಲ್ಪಡುತ್ತಿದ್ದ ಗಣೇಶೋತ್ಸವವನ್ನು ಬೀದಿಗೆ ತಂದು,…
ಗಣಗಳ ಅಧಿಪತಿ ಗಣಪ, ಅವನ ಪ್ರತಿಯೊಂದು ಅಂಗವೂ ಜೀವನದ ಒಂದೊಂದು ತತ್ವವನ್ನು ಸಾರುತ್ತದೆ. ಭಾರತವೆಂದರೆ ಹಬ್ಬಗಳ ನಾಡು. ಇಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಒಂದು ಪೌರಾಣಿಕ ಕಥೆ, ಒಂದು ಐತಿಹಾಸಿಕ ಹಿನ್ನೆಲೆ, ಒಂದು ಸಾಂಸ್ಕೃತಿಕ…