ವಿಶೇಷ ಬೆಟ್ಟದ ಇಲಿ ಸ್ವರಾಜ್ಯ ಕಟ್ಟಿ ಹೆಬ್ಬುಲಿಯಾದ ಬಗೆ vikrama.in vikrama.in July 15, 2026 ಹದಿನಾರು ಹದಿನೇಳನೇ ಶತಮಾನ. ಮ್ಲೇಚ್ಛರ ನಿರಂಕುಶ ಆಧಿಪತ್ಯ ಭಾರತಮಾತೆಯ ಅನೇಕ ರಾಜ್ಯಗಳಲ್ಲಿ ವ್ಯಾಪಿಸಿ ಹಿಂದೂ ಜನಮಾನಸ ಹೀನಾಯ ಸ್ಥಿತಿಗೆ ತಲುಪಿ ಆರುನೂರು ವರ್ಷಗಳೇ ಕಳೆದಿದ್ದವು. ಒಂದೊಂದು ಕುಟುಂಬದಲ್ಲೂ ಅನೇಕ ಪೀಳಿಗೆಗಳು ಗುಲಾಮೀ ಮನಃಸ್ಥಿತಿಗೆ ಒಗ್ಗಿ…