ಭಾರತದಲ್ಲಿ ಬದಲಾದ ಪ್ರವಾಸದ ಟ್ರೆಂಡ್: ಧಾರ್ಮಿಕ ಪ್ರವಾಸಗಳೇ ನಂಬರ್ ಒನ್
ಕೇಂದ್ರ ಸರ್ಕಾರದ ಸಮೀಕ್ಷೆಯಿಂದ ಬಹಿರಂಗ ನವದೆಹಲಿ: ಭಾರತೀಯರು ಈಗ ಪ್ರವಾಸ ಎಂದರೆ ಕೇವಲ ಎಂಜಾಯ್ಮೆಂಟ್ ಅಥವಾ ರಜೆ ಕಳೆಯಲು ಮಾತ್ರವಲ್ಲ, ಬದಲಿಗೆ ಧಾರ್ಮಿಕ ಹಾಗೂ ತೀರ್ಥಯಾತ್ರೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ! ಹೌದು, ಕೇಂದ್ರ ಸರ್ಕಾರದ…
