ಮಕ್ಕಳನ್ನು ಬದಲಾಯಿಸುವ ಮೊದಲು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಬೇಕೇ?
ಮಕ್ಕಳೇ ದೇಶದ ಭವಿಷ್ಯ, ಸಮಾಜದ ಆಶಾಕಿರಣ ಮತ್ತು ನಾಳಿನ ರಾಷ್ಟ್ರ ನಿರ್ಮಾತೃಗಳು. ಪ್ರತಿವರ್ಷ ನವೆಂಬರ್ 14ರಂದು ಆಚರಿಸಲಾಗುವ ಮಕ್ಕಳ ದಿನಾಚರಣೆಯು ಮಕ್ಕಳ ಮೇಲಿನ ಪ್ರೀತಿ, ಕಾಳಜಿ ಮತ್ತು ಅವರ ಹಕ್ಕುಗಳನ್ನು ಸ್ಮರಿಸುವ ಮಹತ್ವದ ಸಂದರ್ಭವಾಗಿದೆ….
