ಮಾನವೀಯತೆ ಮತ್ತು ಜಾಗತಿಕ ಸೌಹಾರ್ದತೆಗಾಗಿ ಹಿಂದುತ್ವ
ವಿಶ್ವವಿದ್ಯಾಲಯಗಳು ಮೊದಲಿನಿಂದಲೂ ಸಾಮಾಜಿಕ ಚಳವಳಿಗಳ ಪ್ರಮುಖ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಅವು ಯುವ ಮನಸ್ಸುಗಳಿಗೆ ಹೊಸ ಚಿಂತನೆಗಳು ಹಾಗೂ ವೈವಿಧ್ಯಮಯ ಅನುಭವಗಳ ಪರಿಚಯ ಮಾಡಿಕೊಡುತ್ತವೆ. ಆದರೆ, ಇದೇ ಪ್ರತ್ಯೇಕತೆಯ ವಾತಾವರಣವು ವಿಶ್ವವಿದ್ಯಾಲಯಗಳನ್ನು ಕೆಲವೊಮ್ಮೆ ಕಳಪೆ ಅಥವಾ…
