ದೇಶವೇ ಮೊದಲು: ಯುವಶಕ್ತಿಯ ಹಾದಿ ಮತ್ತು ರಾಷ್ಟ್ರಧರ್ಮ
ಇತ್ತೀಚೆಗೆ ಸೈನಿಕರೊಬ್ಬರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಸದ್ದು ಮಾಡುತ್ತಿತ್ತು. ಕಲ್ಲು ತೂರಾಟ ಅಥವಾ ಹಿಂಸಾಚಾರಕ್ಕೆ ಬಲಿಯಾದ ಯೋಧನ ತಂದೆಗೆ, ಹಿಮಪಾತದಲ್ಲಿ ಕೊನೆಯುಸಿರೆಳೆದ ಯುವಕನ ತಾಯಿಗೆ, ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯ ವೇಳೆ ನಾಗರಿಕರಿಂದ ಉಗ್ರರ…
