ಕಾಶ್ಮೀರದಾಚೆಗೂ ಕೇಸರಿ ಕೃಷಿಯ ವಿಸ್ತರಣೆ: ಲಡಾಖ್ನ ಶೀತ ಮರುಭೂಮಿಯಲ್ಲಿ ಕೇವಲ 4 ದಿನಗಳಲ್ಲಿ 22 ಗ್ರಾಂ ಕೇಸರಿ ಇಳುವರಿ
ಲೇಹ್ನಲ್ಲಿ ಬಂಜರು ಭೂಮಿಯನ್ನು ಪುನಶ್ಚೇತನಗೊಳಿಸಿ ಕೈಗೊಂಡ ಪ್ರಾಯೋಗಿಕ ಕೇಸರಿ ಕೃಷಿ ಯಶಸ್ಸಿನ ಹಾದಿಯಲ್ಲಿ; ಎತ್ತರದ ಪ್ರದೇಶಗಳಲ್ಲಿ ಕೃಷಿಗೆ ಹೊಸ ಅವಕಾಶ ಜಮ್ಮು: ಭಾರತದ ಕೇಸರಿ ಕೃಷಿ ಎಂದಾಕ್ಷಣ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ…
