ಭ್ರಷ್ಟಾಚಾರ, ಅನಾಚಾರಗಳು ಸಮಾಜಕ್ಕಂಟಿದ ವ್ಯಾಧಿ
“ಕನ್ನಡ ಸಾಹಿತ್ಯದಲ್ಲಿ ಸಂಸ್ಕೃತವನ್ನು ಉಪಯೋಗಿಸದೇ ಇರುವುದರಿಂದ ಸಂಸ್ಕೃತಕ್ಕಾಗುವ ನಷ್ಟವೇನಿಲ್ಲ, ನಷ್ಟ ಕನ್ನಡಕ್ಕೆ”. ಇತ್ತೀಚಿಗೆ ಕನ್ನಡ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಲೇಖಕರೊಬ್ಬರು ಹೇಳಿದ ಮಾತು. “ಜನ ಸರಿ ಇಲ್ಲ ರೀ” ಇದು ನೀವು ಸಾಮಾನ್ಯವಾಗಿ ಕೇಳುವ ಪದ….
