ವಿಶೇಷ ರಾಷ್ಟ್ರ ಪ್ರಧಾನಿ ಪಾಠ ರಾಷ್ಟ್ರೀಯ ಶಿಸ್ತಿನ ಅಡಿಪಾಯ vikrama.in vikrama.in June 24, 2026 ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ‘ಜೀವನ ಸರಳತೆಯ ಪಾಠ’ವು ದೇಶಾದ್ಯಂತ ಮತಿಗೆ, ಮಾತಿಗೆ ತೆರೆದುಕೊಂಡಿದೆ. ಇಂತಹ ಪಾಠ ಯಾ ಸೂತ್ರಗಳನ್ನು ಮನೆಯ ಹಿರಿಯರು ಕಿರಿಯರಿಗೆ ಬೋಧಿಸುತ್ತಿದ್ದರು. ಈಗ ದೇಶದ ಪ್ರಧಾನಿಯೆನ್ನುವ ‘ಹಿರಿಯ’ ತನ್ನ ದೇಶವಾಸಿಗಳಿಗೆ…