ದೆಹಲಿ ಪ್ರತಿಭಟನೆಗೆ ದಿನಗಳ ಮುಂಚೆಯೇ ಯುಎಸ್ ಅಲರ್ಟ್: ರಾಯಭಾರ ಕಚೇರಿಯ ನಿಖರ ಮಾಹಿತಿಯ ಹಿಂದೆ ‘ಡೀಪ್ ಸ್ಟೇಟ್’ ಶಂಕೆ?
ನವದೆಹಲಿ: ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ನೀಡಿದ ಭದ್ರತಾ ಎಚ್ಚರಿಕೆಯೊಂದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ರಾಜಧಾನಿಯಲ್ಲಿ ನಡೆಯಲಿರುವ ಪ್ರತಿಭಟನೆಗಳ ಪ್ರಮಾಣ, ಸ್ಥಳಗಳು ಮತ್ತು ಸಮಯವನ್ನು ಅವು ನಡೆಯುವ ದಿನಗಳ ಮುಂಚಿತವಾಗಿಯೇ ನಿಖರವಾಗಿ ಭವಿಷ್ಯ ನುಡಿದಂತೆ…
