‘ದಿಮಾಗಿ ನಕ್ಸಲರ’ ಗುಟ್ಟು ರಟ್ಟು: ಅರಾಜಕತೆಯ ಅಂತರಂಗ ಅರಿಯೋಣ, ಸವಾಲುಗಳ ಮೆಟ್ಟಿ ನಿಲ್ಲೋಣ
ಸಂವಿಧಾನ ಮತ್ತು ಅರಾಜಕತೆಯ ವ್ಯಾಕರಣ: ಅಂಬೇಡ್ಕರ್ ನೀಡಿದ ಎಚ್ಚರಿಕೆ“ನಾವು ಪ್ರಜಾಪ್ರಭುತ್ವವನ್ನು ಕೇವಲ ಮೇಲ್ನೋಟದ ಆಡಂಬರವಾಗುಳಿಯದೆ ನಿಜವಾದ ಅರ್ಥದಲ್ಲಿ ಸಾರ್ಥಕವಾಗಬೇಕಿದ್ದರೆ, ನಾವು ಮೊದಲು ಮಾಡಬೇಕಾದದ್ದೇನು? ನನ್ನ ಪ್ರಕಾರ, ನಮ್ಮ ಸಾಮಾಜಿಕ ಹಾಗೂ ಆರ್ಥಿಕ ಧೇಯಗಳನ್ನು ಈಡೇರಿಸಿಕೊಳ್ಳಲು…
