ಮಿಥ್ಯಕ್ಕೆ ಹೆಚ್ಚಿನ ದರ, ಗ್ರಾಹಕ ಪ್ರಜ್ಞೆ ಮತ್ತು ಮರೀಚಿಕೆಯಾಗುತ್ತಿರುವ ಸತ್ಯ
“ಸುಳ್ಳು ಹೇಳಿದಷ್ಟು ಹಣ ಜಾಸ್ತಿ.. ಕೇಳುವವರು ಯಾರು?”– ಇಂದಿನ ಮಾರುಕಟ್ಟೆ ಪ್ರಪಂಚದ ಅಲಿಖಿತ ನಿಯಮವಿದು. ಸುಳ್ಳನ್ನೇ ಬಂಡವಾಳವಾಗಿಸಿಕೊಂಡು, ಭ್ರಮೆಯ ಲೋಕವನ್ನು ಸೃಷ್ಟಿಸಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಬೃಹತ್ ಕಂಪನಿಗಳ ಜಾಲ ಒಂದೆಡೆಯಾದರೆ, ಆ…
