ನವದೆಹಲಿ: ದೀಪಾವಳಿ ಕೇವಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಬ್ಬವಲ್ಲ. ಇದು ಭಾರತದ ಆರ್ಥಿಕ ಚಟುವಟಿಕೆಗಳಿಗೂ ದೊಡ್ಡ ಉತ್ತೇಜನ ನೀಡುತ್ತಿದೆ. ಚಿಲ್ಲರೆ ವ್ಯಾಪಾರ, ಉತ್ಪಾದನೆ, ಸಾರಿಗೆ, ಪ್ರವಾಸೋದ್ಯಮ, ಹೋಟೆಲ್ ಉದ್ಯಮ, ಮನರಂಜನೆ ಮತ್ತು ಡಿಜಿಟಲ್ ಪಾವತಿ…
ಕೆನಡಾದ ಒಂಟಾರಿಯೊದ ಮಿಲ್ಟನ್ನಲ್ಲಿರುವ ಕೈಬಿಟ್ಟ ಕಟ್ಟಡವೊಂದರಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿರುವ ವಿಡಿಯೊ ವೈರಲ್ ಆಗಿದ್ದು, ದೀಪಾವಳಿ ಆಚರಣೆಯಿಂದಲೇ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಆದರೆ, ಹಾಲ್ಟನ್ ಪ್ರಾದೇಶಿಕ ಪೊಲೀಸರು ಈ ಘಟನೆಗೂ…
ಭಾರತವು ಹಬ್ಬಗಳ ನಾಡು, ನಮ್ಮ ದೇಶದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ದೀಪಾವಳಿ ಹಬ್ಬವೂ ಒಂದು. ಇದನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ದೀಪಾವಳಿಯನ್ನು ಬೆಳಕಿನ ಹಬ್ಬ ಎಂದು ಕರೆಯುತ್ತಾರೆ. ದೀಪಾವಳಿ ಎಂದರೆ ದೀಪಗಳ ಸಾಲು…
ಹಬ್ಬಗಳು ನಮ್ಮ ಸಂಸ್ಕೃತಿಯ, ಪರಂಪರೆಯ ಒಂದು ಭಾಗ. ಹಬ್ಬಗಳು ಮನೆಮನೆಯಲ್ಲಿ ಅಥವಾ ಸಾಮೂಹಿಕವಾಗಿ ಉತ್ಸಾಹದಿಂದ ಆಚರಿಸುವ ಒಂದು ಸಡಗರದ, ಸಂಭ್ರಮದ ಸಮಾರಂಭ. ಒಂದೇ ತರಹದ ಏಕತಾನತೆಯ ಕೆಲಸದಿಂದ ಬೇಸರವಾದಾಗ ಹಬ್ಬಗಳು ಒಂದು ತರಹ ಟಾನಿಕ್…
ಹಣತೆ ಅರ್ಥಾತ್ ದೀಪಕ್ಕೆ ಬೆಳಕು, ಮಾರ್ಗ, ಸ್ಪೂರ್ತಿ, ಜ್ಞಾನ ಎಂಬ ಅರ್ಥಗಳಿವೆ. ನಮ್ಮ ಮನಸ್ಸಿನ ಕತ್ತಲನ್ನು ಹೊಡೆದೋಡಿಸುವ ದೀಪದ ಸಹಚರ್ಯ ನಮಗೆ ಯಾವಾಗಲೂ ಬೇಕು. ದೀಪದ ಬೆಳಕನ್ನು ‘ಜ್ಯೋತಿ’ ಎನ್ನುವುದಿದೆಯೇ ಹೊರತು ‘ಕಿಡಿ’ ಎಂದಾಗಲಿ,…
ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಕತ್ತಲೆಯ ಮೇಲೆ ಬೆಳಕು ,ಅಜ್ಞಾನದ ಮೇಲೆ ಜ್ಞಾನ ಕೆಡುಕಿನ ಮೇಲೆ ಒಳ್ಳೆಯತನ ,ಹಾಗೂ ಹತಾಶೆಯ ಮೇಲೆ ಭರವಸೆ ,ಸೋಲಿನ ಮೇಲೆ ಗೆಲುವಿನ ಸಂಕೇತವನ್ನು ದೀಪಾವಳಿಯು ಸೂಚಿಸುತ್ತದೆ….
ದೀಪಾವಳಿ ಎಂದರೆ ಕೇವಲ ದೀಪಗಳ ಅಲಂಕಾರವಲ್ಲ, ನಮ್ಮೊಳಗೆ ಅಧ್ಯಾತ್ಮದ ಜ್ಯೋತಿ ಪ್ರಜ್ವಲಿಸುವ ಶುಭಕಾಲ. ಕತ್ತಲಿನಿಂದ ಹೊರತರುವ ಜೀವನದಲ್ಲಿ ಜ್ಞಾನದ ಬೆಳಕು ಹರಡುವ ಹಬ್ಬ. ಹಬ್ಬಗಳಿಗೆಲ್ಲ ಹಿರಿದಾದ ಹಬ್ಬ ದೀಪಾವಳಿ. ಪ್ರತಿಯೊಬ್ಬರ ಮನದಲ್ಲಿ, ಮನೆಯಲ್ಲಿ ಸಂಭ್ರಮ…
ಬೆಂಗಳೂರು–ಬೆಳಗಾವಿ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ನೈರುತ್ಯ ರೈಲ್ವೆ ಅಸ್ತು ನವದೆಹಲಿ : ದೀಪಾವಳಿ ಹಬ್ಬದ ನಿಮಿತ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಸುಗಮ ಪ್ರಯಾಣಕ್ಕಾಗಿ ಬೆಂಗಳೂರು ಮತ್ತು ಬೆಳಗಾವಿ ನಡುವೆ…
ಆರ್ಬಿಐ ಹೆಸರಿನಲ್ಲಿ ನಕಲಿ ಸುತ್ತೋಲೆ ವೈರಲ್; ನೋಟುಗಳ ಪೂರೈಕೆ ಕಡಿಮೆಯಾಗಲಿದೆ ಎಂಬ ಯಾವುದೇ ಘೋಷಣೆ ಮಾಡಿಲ್ಲ ಎಂದು ಸ್ಪಷ್ಟನೆ ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ₹10, ₹20 ಮತ್ತು ₹50 ಮುಖಬೆಲೆಯ ನೋಟುಗಳ ಕೊರತೆ…
ನವದೆಹಲಿ: ದೀಪಾವಳಿ ಸಂದರ್ಭದಲ್ಲಿ ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (Delhi-NCR) ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರುವುದಕ್ಕೆ ಸುಪ್ರೀಂ ಕೋರ್ಟ್ ಒಲವು ತೋರಿಲ್ಲ. ಪರಿಸರ ಮಾಲಿನ್ಯವನ್ನು ನಿಯಂತ್ರಿಸುವುದರ ಜೊತೆಗೆ ಜನರು ಹಬ್ಬವನ್ನು ಸಂಭ್ರಮದಿಂದ ಆಚರಿಸುವುದಕ್ಕೂ ಅವಕಾಶ…