ಕೇದಾರನಾಥದಲ್ಲಿ ಆರ್.ಎಸ್.ಎಸ್ ಪ್ರೇರಿತ ಉಚಿತ ಅತ್ಯಾಧುನಿಕ ಆಸ್ಪತ್ರೆ: ಯಾತ್ರಾರ್ಥಿಗಳಿಗೆ ಸಂಜೀವಿನಿ
ಕೇದಾರನಾಥ: ಕೇದಾರನಾಥ ಧಾಮಕ್ಕೆ ಭೇಟಿ ನೀಡುವ ದೇಶದ ಮೂಲೆ ಮೂಲೆಗಳ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಪ್ರೇರಿತ ಸ್ವಾಮಿ ವಿವೇಕಾನಂದ ಹೆಲ್ತ್ ಮಿಷನ್ ಸೊಸೈಟಿ ವತಿಯಿಂದ ಅತ್ಯಾಧುನಿಕ ಉಚಿತ ಆಸ್ಪತ್ರೆಯನ್ನು ನಡೆಸಲಾಗುತ್ತಿದೆ….
