ಅಂಕಣ – ಜ್ಞಾನ ಭಂಡಾರ ಇಸ್ರೇಲ್ನ ಆಂತರಿಕ ಬೇಹುಗಾರಿಕಾ ಸಂಸ್ಥೆ ಶಿನ್ಬೆಟ್ ಹಾಗೂ ರಾಷ್ಟ್ರೀಯ ಬೇಹುಗಾರಿಕಾ ಸಂಸ್ಥೆ ಮೋಸಾದ್ನ ರಣರೋಚಕ ಬೇಹುಗಾರಿಕಾ ಕಥೆಗಳು ಜಗತ್ಪ್ರಸಿದ್ಧ. ಇಸ್ರೇಲ್ ಅನ್ನು ಹುರಿದು ಮುಕ್ಕಲೆಂದೇ ಹುಟ್ಟಿದ ಹಮಾಸ್ ಎಂಬ…
ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯು ಮನುಕುಲದ ಕಲ್ಯಾಣಕ್ಕಾಗಿ ಬಳಕೆಯಾಗಬೇಕೆಂಬುದು ಜಾಗತಿಕ ಆಶಯ. ಆದರೆ, 2026ರ ಇಂದಿನ ಜಾಗತಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ತಂತ್ರಜ್ಞಾನವು ವಿನಾಶಕಾರಿ ‘ವಾರ್ ಮೆಷಿನ್’ ಆಗಿ ರೂಪಾಂತರಗೊಂಡಿರುವುದು ಸ್ಪಷ್ಟವಾಗುತ್ತದೆ. ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದ…
ಮನುಕುಲದ ವಿನಾಶದ ಮೇಲೆ ಮಾರುಕಟ್ಟೆಯ ಯಶಸ್ಸನ್ನು ಕಟ್ಟುತ್ತಿರುವ, ತಂತ್ರಜ್ಞಾನ ಮತ್ತು ಸಾಲದ ಸುಳಿಯಲ್ಲಿ ಸಿಲುಕಿದ ಆಧುನಿಕ ‘ವಾರ್ ಮೆಷಿನ್’ನ ಕರಾಳ ಮುಖದ ಅನಾವರಣ ಜೂನ್ 1939ರಲ್ಲಿ, ಯುರೋಪ್ ಮತ್ತು ಏಷ್ಯಾದ ಮೇಲೆ ವಿಶ್ವಯುದ್ಧದ ನೆರಳು…
ಅಂಕಣ – ಸ್ವಾಸ್ಥ್ಯ ಸಂಪದ ನಮ್ಮ ಜೀವನದಲ್ಲಿ ಒಂದಲ್ಲಾ ಒಂದು ಬಾರಿ ತುರಿಕೆ, ಕಜ್ಜಿಯನ್ನು ಅನುಭವಿಸಿಯೇ ಇರುತ್ತೇವೆ. ಈ ತುರಿಕೆ ಕಜ್ಜಿಗಳು ಕೇವಲ ಮನುಷ್ಯನಿಗೆ ಸೀಮಿತವಲ್ಲ, ಇದನ್ನು ಪ್ರಾಣಿಗಳೂ ಅನುಭವಿಸುತ್ತವೆ. ಹಿಂದೆಲ್ಲಾ ಕೆಲವು ಋತುಮಾನಕ್ಕೆ…
ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ಎಲ್ಲ ವಸ್ತುಗಳಿಗೂ expiry date ಎಂಬುದಿರುತ್ತದೆ. ಆ ವಸ್ತುವನ್ನು ಒಳಗೊಂಡ ಪ್ಯಾಕೆಟ್ ಮೇಲೆ ಆ ದಿನಾಂಕ, ಇಸವಿ ನಮೂದಾಗಿರುತ್ತದೆ. ಹೀಗೆ ವಸ್ತು, ಪದಾರ್ಥಗಳಿಗೆ expiry…
ಅಂಕಣ – ಸಂಘ ಸೌರಭ 44 1947ರ ದೇಶವಿಭಜನೆಯ ಸಂದರ್ಭದಲ್ಲಿ ಪಶ್ಚಿಮ ಪಾಕಿಸ್ತಾನದ ಹೆಸರಿನಲ್ಲಿ ಸಿಂಧೂ ಬಯಲಿನ ಪ್ರಮುಖ ಭೂಭಾಗವನ್ನು ನಾವು ಕಳೆದುಕೊಳ್ಳಬೇಕಾಯಿತು. ನಮ್ಮ ನಾಗರಿಕತೆಯ ಹೆಮ್ಮೆಯ ಗುರುತಾಗಿರುವ, ಹಿಂದೂ ಪದದ ಮೂಲ ನೆಲೆಯಾದ…
ಅಂಕಣ – ಸಂಚಾರ ಪ್ರಪಂಚದಲ್ಲಿ ಇಷ್ಟೆಲ್ಲ ಏಕೆ ನಡೆಯುತ್ತಿದೆ ಮತ್ತು ಹೇಗೆ ನಡೆಯುತ್ತಿದೆ ಎಂಬುದು ಎಲ್ಲರಿಗೂ ಒಂದಲ್ಲಾ ಒಂದು ಸಮಯದಲ್ಲಿ ಅನಿಸಿಯೇ ಅನಿಸುತ್ತದೆ. ಅನಿರೀಕ್ಷಿತ ನಷ್ಟ ಹಾಗೂ ಲಾಭಗಳು ನಮ್ಮಲ್ಲಿ ಆಶ್ಚರ್ಯ ಮೂಡಿಸುತ್ತವೆಯಾದರೂ ಇಲ್ಲಿ…
ಅಂಕಣ– ಇಂದ್ರಪ್ರಸ್ಥದಿಂದ ಧಾರ್ನಲ್ಲಿರುವ ಭೋಜಶಾಲಾ – ಕಮಲ್ ಮೌಲಾ ಸಂಕೀರ್ಣವು ವಾಸ್ತವವಾಗಿ ವಾಗ್ದೇವಿ ದೇವಿಯ ದೇವಸ್ಥಾನವಾಗಿದ್ದು, ಪರಮಾರ ವಂಶದ ರಾಜನಾದ ಭೋಜನಿಗೆ ಸಂಬಂಧಿಸಿದ ಸಂಸ್ಕೃತ ಅಧ್ಯಯನ ಕೇಂದ್ರವಾಗಿತ್ತು ಎಂದು ಘೋಷಿಸುವ ಮೂಲಕ ಮಧ್ಯಪ್ರದೇಶ ಹೈಕೋರ್ಟ್…
ಒಂದು ಕಾಲದಲ್ಲಿ ಮನೆಗಳಲ್ಲಿ ದೇವರ ಕೋಣೆಯ ನಂತರ ಅತ್ಯಂತ ಗೌರವ ಪಡೆದ ಜಾಗ ಪುಸ್ತಕಗಳ ಕಪಾಟು ಆಗಿತ್ತು. ಹೊಸ ಪುಸ್ತಕ ಮನೆಗೆ ಬಂದರೆ ಅದನ್ನು ಎದೆಗೆ ಒತ್ತಿಕೊಂಡು ಓದುತ್ತಿದ್ದ ದಿನಗಳಿದ್ದವು. ಹಳೆಯ ಪುಸ್ತಕದ ಪುಟಗಳ…
“ನಾನೃಷಿಃ ಕುರುತೇ ಕಾವ್ಯಂ” ಎಂಬುದೊಂದು ಸಂಸ್ಕೃತದ ಸುಭಾಷಿತ. ಋಷಿಯಲ್ಲದವನು ಕಾವ್ಯ ರಚಿಸಲಾರ ಎಂಬುದು ಇದರ ಅರ್ಥ. ಋಷಿ ಎಂದ ಕೂಡಲೇ ಜಟೆ, ಗಡ್ಡ, ಬರಿಮೈ, ದಂಡ ಕಮಂಡಲುಗಳ ಚಿತ್ರಣವನ್ನು ಕಲ್ಪಿಸಬೇಡಿ. ಕೇವಲ ಸಾಲುಗಳನ್ನು ಅಡ್ಡ-…