ಮಾವುತಿಯರ, ಒಂಟೆ ಚಾಲಕಿಯರ ಸಾಂಚಿ ಎಂಬ ಅಚ್ಚರಿ
ಪ್ರಸ್ತುತ ಸಾಂಚಿಯಲ್ಲಿರುವ ಸ್ತೂಪವು (ಎರಡನೆಯದು) ಅತ್ಯಂತ ಹಳೆಯದು. ಸಾಮಾನ್ಯಯುಗಪೂರ್ವ 3ನೆಯ ಶತಮಾನದಲ್ಲಿಯೇ ಅಶೋಕನಿಂದ ಇದು ನಿರ್ಮಾಣವಾಯಿತು. ಇದು ಮಧ್ಯಪ್ರದೇಶದಲ್ಲಿದೆ. ಇದು ವಿಶ್ವದಲ್ಲಿಯೇ ಅತ್ಯಂತ ಹಳೆಯ ಸ್ತೂಪ ಎಂಬ ಕಾರಣಕ್ಕೂ ಎಲ್ಲೆಡೆಯಿಂದ ಭಕ್ತರು, ಪ್ರವಾಸಿಗಳು ಬರುತ್ತಾರೆ….
