ಪ್ರಜಾಪ್ರಭುತ್ವದ ಶುದ್ಧೀಕರಣ ಯಜ್ಞ ಮತ್ತು ಸಾಂವಿಧಾನಿಕ ಹೊಣೆಗಾರಿಕೆ
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ‘ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ’ ಕೇವಲ ಒಂದು ಸಾಂವಿಧಾನಿಕ ಆಚರಣೆಯಲ್ಲ; ಅದು ಈ ದೇಶದ ಜೀವಾಳ. ಆದರೆ, ಸುದೀರ್ಘ ಇತಿಹಾಸವಿರುವ ನಮ್ಮ ಚುನಾವಣಾ ವ್ಯವಸ್ಥೆಗೆ ದಶಕಗಳಿಂದಲೂ ದೋಷಪೂರಿತ…
